ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪೈಲ್ವಾನ್ ವಿರುದ್ಧ ಸಮರ ಸಾರಿದ್ದಾರೆ. ಈ ಬಗ್ಗೆ ಸಾಕಷ್ಟು ಟ್ವೀಟ್ ಗಳನ್ನು ಮಾಡುತ್ತಿರುವ ಕಿಚ್ಚ ಪೈರಸಿ ಮಾಡಿದ ಕಿರಾತಕರನ್ನು ಹುಡುಕುವ ವರೆಗೂ ಬಿಡಲ್ಲ ಎಂದು ಪಣತೊಟ್ಟಿದ್ದಾರೆ. ಈಗಾಗಲೆ ಪೊಲೀಸರು ಪೈರಸಿ ಮಾಡಿದ ಒಬ್ಬನನ್ನು ಬಂಧಿಸಿದ್ದಾರೆ.<br /><br />Attempt to hack Kannada actor Sudeep twitter account. Sudeep fans post in social media.<br />